ಹಗುರ ತಿಳಿಗಾಳಿ


.

ಬಹಳ ಹಿಂದೆ ಬರೆದ ಒಂದು ಕವನ

*

ನಿಶ್ಚಳ ಹರಿವು, ಕಾಣದ ದೂರ,
ಮೊಳಗುತ್ತಿರುವ ಉತ್ಸಾಹದ ಹಾಡು,
ಮನದಾಳದ ಚಿಲುಮೆ,
ಕಳೆದ ಮನ್ವಂತರ,
ಇಲ್ಲದ ಮನೋರಮೆ,
ಬೃಹತ್ತದು, ಸಂಕೀರ್ಣ ನಾನು,
ಧಾಟಿಯ ಹವೆಯಲ್ಲಿ ಮಿಂದ ಹಬೆಯನ್ಮೀರಿ
ಹಗುರ ತಿಳಿಗಾಳಿ


11 Aug 2012 05:01

Comments: 0
Unless otherwise stated, the content of this page is licensed under Creative Commons Attribution-NonCommercial-NoDerivs 3.0 License