ಅಳಿಲು ಕಿಟ್ಟೆಲ್


.

art.jpg

.

bucher_cover.jpg
ಈ ವಿಕಿ ಪುಟವು ಸದಾ ಬದಲಾಗುತ್ತಿರುತ್ತದೆ.

ಪರಿಚಯ

1899 ರಲ್ಲಿ ಬುಚ್ಚರ್ ಎಂಬುವವರು ಈ ಪದಕೋಶವನ್ನು (ನಿಘಂಟು) ಕಿಟ್ಟೆಲ್ ಅವರ ಹೆಗ್ರಂಥವಾದ ಪದಕೋಶವನ್ನು ಆಧರಿಸಿ ಪ್ರಕಟಿಸಿದರು. ಈಗಿದು ಗ್ರಂಥಸ್ವಾಮ್ಯದಿಂದ ಮುಕ್ತವಾಗಿದೆ. ಇದನ್ನು ಅಂತರ್ಜಾಲದಲ್ಲಿ ಬಳಸಿಕೊಳ್ಳಲು, ಪರಿವಿಡಿಯನ್ನು ತಯಾರಿಸುವುದು ಈ ವಿಕಿಯ ಉದ್ದೇಶ. ಈ ವಿಕಿಯಲ್ಲಿ ನೀವೂ ಬರೆಯಬಹುದಾಗಿದೆ.

ಈ ಕಾರ್ಯದೆಡೆಗೆ ಮೊದಲ ಕಿಡಿ ಹೊತ್ತಿಸಿದವರು ಶ್ರೀವತ್ಸ. ಅವರ ಬ್ಲಾಗು ಮತ್ತು ಬ್ಲಾಗ್ ಪೋಸ್ಟು.


ಪರಿವಿಡಿಯನ್ನು ಸಿದ್ಧಪಡಿಸುವುದು ಹೇಗೆ

ಪದಕೋಶದ ಪ್ರತಿಯೊಂದು ಪುಟದ ಮೇಲ್ಭಾಗದಲ್ಲಿ ಎರಡು ಪದಗಳಿರುತ್ತವೆ, ಪುಟದ ಮೊದಲ ಮತ್ತು ಕೊನೆಯ ಪದ. ಇವನ್ನು ಈ ಕೆಳಕಂಡಂತೆ ಪಟ್ಟಿ ಮಾಡುವುದು


ಪರಿವಿಡಿ


LOG

04-08-2012: ವಿಕಿಯ ರಚನೆ
16-08-2012: DJVU ಕಡತವನ್ನು ಸೇರಿಸಿಲಾಗಿದೆ.


ಆಫ್ಲೈನ್ ಬಳಕೆಗೆ ಕಡತಗಳು

ಕಡತ ವಿವರ ಕೊಂಡಿ
dict-school-kannada-nobookmarks DJVU http://bit.ly/R47mhY

ಪ್ರತಿಕ್ರಿಯೆಗಳು

(open to anonymous)

Add a New Comment
or Sign in as Wikidot user
(will not be published)
- +


.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.

Unless otherwise stated, the content of this page is licensed under Creative Commons Attribution-NonCommercial-ShareAlike 3.0 License